ಈಗಾಗಲೇ ವಿವಿಧ ಮೊಬೈಲ್ ಸೇವಾ ನೀಡುಗರಿಂದ ತುಂಬಿ ತುಳುಕುತ್ತಿರುವ ಭಾರತೀಯ ಮಾರುಕಟ್ಟೆಗೆ ಇನ್ನೊಂದು ಪ್ರವೇಶ, ಅದೇ ಟಾಟಾ ಡೊಕೊಮೋ. ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಸೇವೆಯಲ್ಲಿನ ಲಾಭವನ್ನು ಅರಿತ ವಿವಿಧ ಕಂಪನಿಗಳು ಈ ಕ್ಷೇತ್ರವನ್ನು ಪ್ರವೇಶಿಸಲು ಹಾತೊರೆಯುತ್ತಿವೆ. ಈಗಾಗಲೇ ಕೇವಲ ಸಿಡಿಎಂಎ ತಂತ್ರಜ್ಞಾನಕ್ಕೆ ...
ಮತ್ತಷ್ಟು ಓದಿ