ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ಕ್ರಿಕೆಟ್ ಪ್ರತಿಭೆಗಳನ್ನು ಹೊರತರುವ ಯತ್ನವೆಂದೇ ಭಾವಿಸಲಾಗಿರುವ ಕೆಪಿಎಲ್ ಪಂದ್ಯಾವಳಿಯು ಅದ್ದೂರಿಯಲ್ಲಿ ಪ್ರಾರಂಭವಾಗಿರುವುದು ಸ್ವಾಗತಾರ್ಹವೇ. ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಇದು ವೇದಿಕೆಯಾದರೆ ...
ಮತ್ತಷ್ಟು ಓದಿ