ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣಿನ ದೋಸೆ

Re: ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣಿನ ದೋಸೆ
ರೋಜಾರವರೇ, ನಾವು ತಿಂದ ನಂತರವೇ ನಿಮಗೆ ತಿಳಿಸಿದ್ದು. ದೋಸೆಗಳ ವೈವಿಧ್ಯದ ಸರಣಿಯಲ್ಲಿ ಇದು ಮೊದಲನೆಯದು. ಪಾಕಶಾಸ್ತ್ರದಲ್ಲಿ ಸ್ವತಃ ಪ್ರಾವಿಣ್ಯತೆಯನ್ನು ಸಾಧಿಸಿ ಲೇಖನ ಬರೆಯುತ್ತಿರುವುದರಿಂದ ಆರೋಗ್ಯದ ಬಗ್ಗೆ ಚಿಂತಿಸದಿರಿ. ಒಂದು ಅಥವಾ ಎರಡು ದೋಸೆ ತಿನ್ನುವ ನಿಮ್ಮಂತವರು ಚಿಂತಿಸುವ ಅಗತ್ಯವೇ ಇಲ್ಲ ಬಿಡಿ!!!!!

Re: ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣಿನ ದೋಸೆ
ನಿನ್ನೆ ನಾವು ಅದನ್ನು ಸ್ವತಃ ತಯಾರಿಸಿ ತಿಂದು ಮನಃಪೂರ್ತಿ ತೃಪ್ತಿ ಅನುಭವಿಸಿದ್ದೇವೆ. ಬಾಳೆಹಣ್ಣಿನ ದೋಸೆಯಾದ್ದರಿಂದ ಜೀರ್ಣಶಕ್ತಿಯೂ ಸುಧಾರಿಸಿದೆ. ತಾವು ಧಾರಾಳವಾಗಿ ತಯಾರಿಸಿ, ಹೊಸರುಚಿಯನ್ನು ಆನಂದಿಸಬಹುದು.

Re: ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣಿನ ದೋಸೆ
ನಿಮ್ಮ ಹೊಸರುಚಿ ಚೆನ್ನಾಗಿದೆ ಆದರೆ ಮೊದಲು ನೀವು ಮಾಡಿ ತಿಂದ ನಂತರ ದಯವಿಟ್ಟು ಪ್ರಕಟಿಸಿ ಎಂಬುದೇ ನಮ್ಮ ಕಳಕಳಿಯ ಬೇಡಿಕೆ !!! ನಿಮ್ಮ ಸರಣಿ ಯಶಸ್ವಿಯಾಗಿ ಮುಂದೆ ಸಾಗಲಿ..

Re: ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣಿನ ದೋಸೆ
ಈಗಿರುವ ಕೆಲಸ ಬೇಜಾರು ತಂದುಕೊಟ್ಟಿತೇ ನಿಕ್ಕಿಯವರೇ?!! ಹೊಸ ಪ್ರಯತ್ನ ಆರಂಭಿಸಿದ್ದೀರಿ..! ನೀವು ಕೊಟ್ಟಿರುವ ಹೊಸರುಚಿಯನ್ನು ತಯಾರಿಸಿ ಮೊದಲು ನಿಮ್ಮ ಮೇಲೇ ಪ್ರಯೋಗಿಸಬೇಕೆಂದಿದ್ದೇನೆ ತಪ್ಪದೇ ಬನ್ನಿ..!! ಸರಣಿಯ ಮುಂದಿನ ಭಾಗದ ನಿರೀಕ್ಷೆಯಲ್ಲಿದ್ದೇನೆ...

Re: ಬೆಳಗ್ಗಿನ ಉಪಹಾರಕ್ಕೆ ಬಾಳೆಹಣ್ಣಿನ ದೋಸೆ
ಪ್ರಯತ್ನಕ್ಕೆ ಸಹಕಾರವಿದೆ... ಹೊಸರುಚಿ ಅಂದ್ರೆ ನಮ್ಗೆ ಸ್ವಲ್ಪ ಭಯ ಆಗುತ್ತೆ, ಮೊದ್ಲು ನೀವು ಪ್ರಯೋಗ ಮಾಡಿ, 24 ಗಂಟೆ ಅಬ್ಸರ್ವೆಶನ್‌ನಲ್ಲಿ ಪಾಸ್‌ದ ನಂತರ ನಮ್ಗೆ ತಿಳಿಸಿ... ಧನ್ಯವಾದ ಮುಂದುವರಿಸಿ ನಿಮ್ಮ ಹೊಸರುಚಿಯ ಅನುಭವ...