Welcome, Guest   [ Register | Sign In | Take a tour | Adult Filter: On ]
1 - 15 ರಲ್ಲಿ 32 ಪ್ರದರ್ಶಿಸುತ್ತದೆ 1 2 3
ಬ್ಲಾಗ್ಸ್ (32)
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ಕ್ರಿಕೆಟ್ ಪ್ರತಿಭೆಗಳನ್ನು ಹೊರತರುವ ಯತ್ನವೆಂದೇ ಭಾವಿಸಲಾಗಿರುವ ಕೆಪಿಎಲ್ ಪಂದ್ಯಾವಳಿಯು ಅದ್ದೂರಿಯಲ್ಲಿ ಪ್ರಾರಂಭವಾಗಿರುವುದು ಸ್ವಾಗತಾರ್ಹವೇ. ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಇದು ವೇದಿಕೆಯಾದರೆ ... ಮತ್ತಷ್ಟು ಓದಿ

ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದ... ಮತ್ತಷ್ಟು ಓದಿ

" ಒಳ್ಳೆ ಸಾಂಗ್ ಸೆಲೆಕ್ಟ್ ಮಾಡ್ಕೊಂಡಿದ್ರಿ. ಆದ್ರೆ ಟೋನ್ ಸ್ವಲ್ಪ ಇಂಪ್ರೂವ್ ಆಗ್ಬೇಕು. ಓವರಾಲ್ ಗುಡ್ ಫರ್ಫಾರ್ಮೆನ್ಸ್, ಆಲ್ ದಿ ಬೆಸ್ಟ್" ಇದು ನಮ್ಮ ಮಾನ್ಯ ಕನ್ನಡದ ತೀರ್ಪುಗಾರರು ಕನ್ನಡ ಚಾನೆಲ್‌ಗಳಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಆಡುವ ಮಾತು. ಈ ಮಾತಿನಲ್ಲಿ ಕನ್ನಡದ ಪದಗಳನ್ನು ... ಮತ್ತಷ್ಟು ಓದಿ

ಈ ಬಾರಿಯ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್ ಸಿಗದಿದ್ದರೂ, ಲಾಲೂ ಪ್ರಸಾದ್ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಅನ್ಯಾಯವೇನೂ ಮಾಡಿಲ್ಲ. ಬಹುಶಃ ಮುನಿಯಪ್ಪನವರ ಕೊಂಚ ಪ್ರಯತ್ನದಿಂದ ಆಶಾಕಿರಣವಂತೂ ಮೂಡಿದೆ.ಹಲವು ಘೋಷಣೆಗಳನ್ನು ಹಿಂದಿನ ಬಜೆಟ್‌ನಲ್ಲೇ ಮಾಡಲಾಗಿರುವುದರಿಂದ ಹೊಸದಾಗಿ ಘೋಷಣೆಯಾಗಿರುವವಲ್ಲಿ 4 ... ಮತ್ತಷ್ಟು ಓದಿ


ಭಾರತೀಯ ವಾಣಿಜ್ಯ ನಗರಿ ಮುಂಬೈನ ಹೊಸ ಸೊಬಗಾದ "ಬಾಂದ್ರಾ-ವರ್ಲಿ" ಸೀ ಲಿಂಕ್ ಇಂದು ದೇಶಕ್ಕೆ ಸಮರ್ಪಿತಗೊಳ್ಳಲಿದೆ. ಈಗಾಗಲೇ ಟ್ರಾಫಿಕ್‌ನಿಂದ ತತ್ತರಿಸಿರುವ ಮುಂಬೈಗೆ ಈ ಸಮುದ್ರ ಸೇತು ಜೀವರಕ್ಷಕದಂತೆ ಸಹಾಯ ಮಾಡಲಿದೆ ಎಂದು ಈಗಾಗಲೇ ಪ್ರತಿಬಿಂಬಿಸಲಾಗಿದೆ.ಸು... ಮತ್ತಷ್ಟು ಓದಿ

ಈಗಾಗಲೇ ವಿವಿಧ ಮೊಬೈಲ್ ಸೇವಾ ನೀಡುಗರಿಂದ ತುಂಬಿ ತುಳುಕುತ್ತಿರುವ ಭಾರತೀಯ ಮಾರುಕಟ್ಟೆಗೆ ಇನ್ನೊಂದು ಪ್ರವೇಶ, ಅದೇ ಟಾಟಾ ಡೊಕೊಮೋ. ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಸೇವೆಯಲ್ಲಿನ ಲಾಭವನ್ನು ಅರಿತ ವಿವಿಧ ಕಂಪನಿಗಳು ಈ ಕ್ಷೇತ್ರವನ್ನು ಪ್ರವೇಶಿಸಲು ಹಾತೊರೆಯುತ್ತಿವೆ. ಈಗಾಗಲೇ ಕೇವಲ ಸಿಡಿಎಂಎ ತಂತ್ರಜ್ಞಾನಕ್ಕೆ ... ಮತ್ತಷ್ಟು ಓದಿ

ಈಗಾಗಲೇ ದೇಶದಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿದೆ. ಇಡೀ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಇದು ಭೀಕರ ಪರಿಣಾಮ ಬೀರುವ ಸಾಧ್ಯತೆಗಳನ್ನು ಲೆಕ್ಕಾಚಾರ ಹಾಕಲಾಗುತ್ತಿದೆ. ಜನ ಮಳೆಯನ್ನೇ ನಂಬಿ ಆಕಾಶದತ್ತ ಮುಖ ನೆಟ್ಟಿದ್ದಾರೆ. ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಜಲಾಶಯಗಳಲ್ಲಿ ನೀರು ಬತ್ತಿ ಹೋಗಿದೆ. ಇದು ... ಮತ್ತಷ್ಟು ಓದಿ

ಇತ್ತೀಚೆಗೆ ನಾವು ಹೆಚ್ಚಾಗಿ ಕೇಳುತ್ತಿರುವ ಹೆಸರು ಟೋಲ್ ಫ್ರೀ ನಂಬರ್‌ಗಳು. ಜನರು ಯಾವುದೇ ಖರ್ಚು ವೆಚ್ಚವಿಲ್ಲದೇ ಮಾಹಿತಿ ಮತ್ತು ಇತರ ಸೇವೆಗಳನ್ನು ಪಡೆದುಕೊಳ್ಳುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಈ ಸಂಖ್ಯೆಗಳಿಗೆ ಬಿಎಸ್‌ಎನ್‌ಎಲ್ ಸಂಖ್ಯೆಗಳಿಂದ ಕರೆ ಮಾಡಿದರೆ ಉಚಿತವಾಗಿರುತ್ತದೆ, ಆದರೆ ... ಮತ್ತಷ್ಟು ಓದಿ

ಐತಿಹಾಸಿಕ ಸುಗ್ಗಲಮ್ಮ ದೇವಸ್ಥಾನವನ್ನು ನೆಲಸಮಗೊಳಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆದಿರುವ ಬಿಜೆಪಿ ಸರ್ಕಾರ ಮತ್ತೊಮ್ಮೆ ತನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಕೊಂಡಿದೆ. ಕೇವಲ ಇಕ್ಕಟ್ಟು ಎಂದು ಹೇಳುವುದಕ್ಕಿಂತ ನಾಚಿಕೆಗೇಡಿನ ಕಾರ್ಯ ಎಂದರೂ ತಪ್ಪಾಗಲಿಕ್ಕಿಲ್ಲ. ಕೇವಲ ಇದೊಂದೆ ಪ್ರಕರಣವಲ್ಲದೇ ರೆಡ್ಡಿ ಬ್ರದರ್ಸ್ ... ಮತ್ತಷ್ಟು ಓದಿ

ಕರ್ನಾಟಕದಲ್ಲಿ ಸೊಬಗಿಗೆ ಖಂಡಿತ ಕೊರತೆಯಿಲ್ಲ. ಅಂತಹ ಒಂದು ಸ್ಥಳ ನಮ್ಮ ಬೆಂಗಳೂರಿಗೆ ಹತ್ತಿರದಲ್ಲಿದ್ದರೇ ಎಷ್ಟು ಚೆನ್ನ ಅಲ್ಲವೇ? ಅಂತಹುದೇ ಅತ್ಯಂತ ರಮಣೀಯವಾದ ಸ್ಥಳ ಬೆಂಗಳೂರಿನಿಂದ ಸುಮಾರು 70 ಕಿಮೀ ದೂರದಲ್ಲಿದೆ. ಅದೇ ಕಳವಾರ ಬೆಟ್ಟ ಅಥವಾ ಸ್ಕಂದಗಿರಿ.ನಮ್ಮ ಕೆಳಗೆ ಮೋಡಗಳು ಹಾಯ್ದು ಹೋಗುವಂತೆ ಭಾಸವಾಗುವ, ... ಮತ್ತಷ್ಟು ಓದಿ

ಬಹುಶಃ ಈ ಬಾರಿ ಬಿಜೆಪಿಯೊಳಗೆ ನಡೆಯುತ್ತಿರುವ ಆಂತರಿಕ ಯುದ್ಧ ಬಿಜೆಪಿಯನ್ನು ದುಸ್ಥಿತಿಗೆ ತಳ್ಳುವ ಎಲ್ಲಾ ಸೂಚನೆಗಳು ಕಂಡುಬರುತ್ತಿವೆ. ಮೊದಲೇ ವಾಜಪೇಯಿಯವರು ಅನಾರೋಗ್ಯದ ಕಾರಣದಿಂದ ಪಕ್ಷದ ನಾಯಕತ್ವದಿಂದ ದೂರಸರಿದಾಗ ಪಕ್ಷದ ನೇತೃತ್ವ ಮತ್ತು ಯಶಸ್ಸಿನ ಬಗ್ಗೆ ಜನಸಾಮಾನ್ಯರಲ್ಲಿ ಅನುಮಾನಕ್ಕೆ ಕಾರಣವಾಗಿತ್ತು. ಈ ... ಮತ್ತಷ್ಟು ಓದಿ

ಜನರ ಆಶೋತ್ತರಕ್ಕೆ ಅನುಗುಣವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಸಂತೋಷದ ಸಂಗತಿ. ನಿರೀಕ್ಷೆಗೆ ತಕ್ಕನಾಗಿ ಯಶಸ್ಸನ್ನು ಸಾಧಿಸಲು ವಿಫಲವಾದ ಬಿಜೆಪಿಗೆ, ತನ್ನ ಕಾರ್ಯವೈಖರಿಯ ಬಗ್ಗೆ ವಿಮರ್ಶೆಯನ್ನು ಮಾಡಿಕೊಳ್ಳಲು, ಸೂಕ್ತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಜನ ಐದು ವರ್ಷಗಳ ಸಮಯ ನೀಡಿದ್ದಾರೆ. ... ಮತ್ತಷ್ಟು ಓದಿ

ರೈಲು ಬಿಡುತ್ತಾ ರಾಜಾಧಿರಾಜನಂತೆ ಮೆರೆಯುತ್ತಿದ್ದ ಲಾಲೂಸಿಕ್ಕಾಗಲೆಲ್ಲಾ ಅಣ್ವಸ್ತ್ರದ ಬಾಣ ಬಿಡುತ್ತಿದ್ದ ಕಾರಟ್ಮಾಯೆ ಮಾಡಿ ಪ್ರಧಾನಿಯಾಗಲು ಕನಸು ಕಾಣುತ್ತಿದ್ದ ಮಾಯಾವತಿಕನ್ನಡಕದೊಳಗಿನ ಕಣ್ಣಲ್ಲೇ ಮೋಡಿ ಮಾಡುತ್ತಿದ್ದ ಕರುಣಾನಿಧಿಚತುರ್ಥ ರಂಗ ಮಾಡಿ ಚಳ್ಳೆ ಹಣ್ಣು ತಿನ್ನಿಸಬೇಕೆಂದಿದ್ದ ಪಾಸ್ವಾನ್ತನ್ನ ಮುಲಾಮು ... ಮತ್ತಷ್ಟು ಓದಿ

1 - 15 ರಲ್ಲಿ 32 ಪ್ರದರ್ಶಿಸುತ್ತದೆ 1 2 3